Marvelous Belgaum

Proud Movement of Belgaumites!

ಕರ್ನಾಟಕ ರಾಜ್ಯದ ಎಸ್.ಪಿ(IPS) ಅಧಿಕಾರಿಗಳಲ್ಲಿಯೇ ಅತ್ಯಂತ ಹೆಚ್ಚಿನ ಚಿನ್ನದ ಪದಕಗಳನ್ನು ಪಡೆದಿರುವ ಶ್ರೀ ಚನ್ನಬಸವಣ್ಣ ಲಂಗೋಟಿಯವರನ್ನು ಆಲ್ ಇಂಡಿಯಾ ಸರ್ವಿಸ್ ಇದರ IPS ಅಧಿಕಾರಿಯಾಗಿ ಆಯ್ಕೆ ಆಗಿದ್ದಾರೆ ಎಂದು ಕೇಂದ್ರ ಗ್ರಹ ಸಚಿವಾಲಯ ಆದೇಶ ಹೊರಡಿಸಿದೆ.ಇದಕ್ಕೆ ಮೊದಲು KSPSನಲ್ಲಿ ಗುಪ್ತಚರ ಇಲಾಖೆಯ SP ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ಅಖಿಲ ಭಾರತ ಸೇವೆಗಳ 2014ನೇ ಬ್ಯಾಚಿನ(2017 select list) ಅಧಿಕಾರಿಯಾಗಿದ್ದಾರೆ ಮೂಲತ.

ಜಿಲ್ಲೆಯ ರಾಮದುರ್ಗ ತಾಲೂಕಿನವರಾಗಿದ್ದು ಇವರ ಸಾಧನೆ ಎಲ್ಲ ಬೆಳಗಾವಿ ಜನತೆಗೆ ಹೆಮ್ಮೆಯ ವಿಷಯವಾಗಿದೆ.ಅವರಿಗೆ Team Marvelous ಕಡೆಯಿಂದ ಹೃತ್ಪೂರ್ವಕ ಅಭಿನಂದನೆಗಳು.
ಅವರು ಪಡೆದ ಪದಕಗಳು:
1. ಮುಖ್ಯಮಂತ್ರಿ ಪದಕ
2.ಕೇಂದ್ರ ಗೃಹ ಮಂತ್ರಿ ಪದಕ
3. ವಿಶ್ವ ಸಂಸ್ಥೆ ಶಾಂತಿ ಪಾಲನೆ ಪಡೆ ಪದಕ
4. ನಾರ್ವೆ ದೇಶದ ವಿಶೇಷ ಪದಕ.

News By : Ishwar.C.Sangolli

Check Out Trending News